ಮುಬೀನ್ ಅಹ್ಮದ್

Update: 2024-02-15 12:05 GMT

ಉಡುಪಿ: ಆದಿಉಡುಪಿ ಮೂಡಬೆಟ್ಟು ನಿವಾಸಿ ಮುಬೀನ್ ಅಹ್ಮದ್ (52) ಇಂದು ಹೃದಯಾಘಾತದಿಂದ ನಿಧನರಾದರು.

ಕುಂಜಿಬೆಟ್ಟುವಿನಲ್ಲಿ ಹಲವು ವರ್ಷಗಳಿಂದ ಕಂಪ್ಯೂಟರ್ ಮಳಿಗೆ ನಡೆಸುತ್ತಿದ್ದ ಇವರು, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ