ಚಿತ್ರಾ
Update: 2024-02-27 16:08 GMT
ಮಂಗಳೂರು, ಫೆ.27: ನಗರದ ಲೋವರ್ ಬೆಂದೂರು ನಿವಾಸಿ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಮಂಚೆಕಲ್ ಅಚ್ಚುತ್ತ ಆಚಾರ್ಯರ ಪತ್ನಿ ಚಿತ್ರಾ (76) ಮಂಗಳವಾರ ಮಧ್ಯಾಹ್ನ ತನ್ನ ಸ್ವಗೃಹದಲ್ಲಿ ನಿಧನರಾದರು.
ಪತಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.