ಅಂಬಾವೇಣಿ
Update: 2024-03-06 11:59 GMT
ಹೆಬ್ರಿ: ಮುದ್ರಾಡಿಯ ನಿವಾಸಿ ದಿವಂಗತ ಸುಂದರ್ ಶೆಟ್ಟಿ ಅವರ ಪತ್ನಿ ಅಂಬಾ ವೇಣಿ (75) ಅಲ್ಪಕಾಲದ ಅಸೌಖ್ಯದಿಂದ ಮುದ್ರಾಡಿಯ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.
ಮೃತರು ಓರ್ವ ಸಾಕು ಪುತ್ರಿ, ಮೂವರು ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.