ಅಹ್ಮದ್ ಬಾವ ಹಾಜಿ

Update: 2024-03-10 12:28 GMT

ಮಂಗಳೂರು: ಬಂಟ್ವಾಳ ತಾಲೂಕಿನ ನಾವೂರು ಸಮೀಪದ ಅಗ್ರಹಾರ ಅಹ್ಮದ್ ಬಾವ ಹಾಜಿ ಯಾನೆ ತಹಸೀನ್ ಬಾವಾಕ (92) ರವಿವಾರ ಅಪರಾಹ್ನ ತನ್ನ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ.

ಪತ್ನಿ, ಒಬ್ಬ ಪುತ್ರ ಹಾಗೂ 6 ಮಂದಿ ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಮೃತರು ಅಗಲಿದ್ದಾರೆ.

ಟಿಂಬರ್ ಹಾಗೂ ಸರಕು ಸಾರಿಗೆ ಉದ್ಯಮ ನಡೆಸುತಿದ್ದ ಅವರು ಅಗ್ರಹಾರ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್‌ನ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ