ಕುಕ್ಕಿಕಟ್ಟೆ| ರಮೀಝಾಬಿ ನಿಧನ
Update: 2024-03-17 14:23 GMT
ಉಡುಪಿ, ಮಾ.17: ಉಡುಪಿ ಕುಕ್ಕಿಕಟ್ಟೆ ನಿವಾಸಿ ಅಮಾನ್ ಸಾಹೇಬ್ ಅವರ ಪತ್ನಿ ರಮೀಝಾಬಿ (72) ಶನಿವಾರ ಮಧ್ಯಾಹ್ನ ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಪತಿ ಹಾಗೂ ಸೌದಿ ಅರೇಬಿಯಾದ ಜುಬೈಲ್‌ನಲ್ಲಿರುವ ಸಾಮಾಜಿಕ ಕಾರ್ಯಕರ್ತ ಶೇಕ್ ಸಲೀಂ ಉಡುಪಿ ಸಹಿತ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.