ರಾಧಾ ಮಹಾಬಲ ಶೆಟ್ಟಿ

Update: 2024-04-01 14:48 GMT

ಉಡುಪಿ, ಎ.1: ಮಠದಬೆಟ್ಟು ನಿವಾಸಿ ದಿ.ಮಹಾಬಲ ಶೆಟ್ಟಿ ಅವರ ಪತ್ನಿ ರಾಧಾ ಮಹಾಬಲ ಶೆಟ್ಟಿ (91) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು ಓರ್ವ ಪುತ್ರ ಹಾಗೂ ಪುತ್ರಿ ಅಲ್ಲದೇ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಸುನಂದಮ್ಮ
ಶೀನ ಸಫಲ್ಯ
ಗಣೇಶ್ ರಾವ್