ಬಾಲಕೃಷ್ಣ ಪುತ್ತೂರಾಯ
Update: 2024-04-06 12:10 GMT
ಮಂಗಳೂರು: ಬ್ರಾಹ್ಮಣ ವಿವಾಹ ವೇದಿಕೆಯ ಸಂಚಾಲಕರಾಗಿದ್ದ ಕಯ್ಯೂರು ಬಾಲಕೃಷ್ಣ ಪುತ್ತೂರಾಯ (80) ಎ.4ರಂದು ನಿಧನರಾದರು.
ಮೃತರು ಪತ್ನಿ, ನಗರದ ಬೆಸೆಂಟ್ ಶಿಕ್ಷಣ ಸಂಸ್ಥೆಯ ನಿವೃತ್ತ ಶಿಕ್ಷಕಿ ನಳಿನಿ ಪುತ್ತೂರಾಯ ಹಾಗೂ ಪುತ್ರಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.