ವಿಶಾಲಾಕ್ಷಿ ಶೆಟ್ಟಿ ಪಡುಪಳ್ಳಿ

Update: 2024-04-08 15:02 GMT

ಮಂಗಳೂರು, ಎ.8: ಮಂಗಳೂರು ತಾಪಂ ಮಾಜಿ ಅಧ್ಯಕ್ಷರಾಗಿದ್ದ ಗೋಕುಲ್‌ದಾಸ್ ಶೆಟ್ಟಿಯ ಪತ್ನಿ ವಿಶಾಲಾಕ್ಷಿ ಶೆಟ್ಟಿ ಪಡುಪಳ್ಳಿ (55) ಸೋಮವಾರ ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಪತಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ