ಉಸ್ಮಾನ್ ಪೆರಿಂಜೆ
Update: 2024-04-15 16:26 GMT
ಮಂಗಳೂರು: ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪೆರಿಂಜೆ ನಿವಾಸಿ ಉಸ್ಮಾನ್ ಪೆರಿಂಜೆ (87) ಸೋಮವಾರ ನಿಧನರಾದರು.
ಅವರು ಪತ್ನಿ, 7 ಪುತ್ರರು, 5 ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.