ಹಾಜಿ ಇಬ್ರಾಹೀಂ ಕುದ್ರೋಳಿ
Update: 2024-04-20 15:03 GMT
ಮಂಗಳೂರು, ಎ.20: ನಗರದ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿ, ಕುದ್ರೋಳಿ ನಿವಾಸಿ ಹಾಜಿ ಎಂಎಚ್ ಇಬ್ರಾಹಿಂ (69) ಶನಿವಾರ ತನ್ನ ಸ್ವಗೃಹದಲ್ಲಿ ನಿಧನರಾದರು.
ಪತ್ನಿ ಮತ್ತು ಮೂವರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
*ದ.ಕ.ಜಿಲ್ಲಾ ಸೋಶಿಯಲ್ ವೆಲ್ಫೇರ್ ಅಧ್ಯಕ್ಷ ಲತೀಫ್ ಕುಂಡಾಲ, ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ, ಕಾರ್ಪೊರೇಟರ್ ಎಚ್‌ಬಿಟಿ ಶಂಸುದ್ದೀನ್ ಕುದ್ರೋಳಿ, ಗ್ಲೋಬಲ್ ಮಾರುಕಟ್ಟೆಯ ಅಧ್ಯಕ್ಷ ಫಯಾಝ್ ಫರಂಗಿಪೇಟೆ, ಸೆಂಟ್ರಲ್ ಮಾರುಕಟ್ಟೆಯ ಹೋರಾಟ ಸಮಿತಿಯ ಮುಖಂಡ ಬಿಎಫ್ ಇಬ್ರಾಹಿಂ, ಎಂಎಚ್ ಅಶ್ರಫ್ ಬಾವ ಪಟ್ಟಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ