ವಸಂತಿ

Update: 2024-04-20 16:03 GMT

ಮಂಗಳೂರು: ಅಮ್ಮೆಂಬಳದ ದಿ.ಅಮ್ಮೆಂಬಳ ವೀರಪ್ಪಮಾಸ್ಟರ್‌ರ ಪತ್ನಿ ವಸಂತಿ ವಿ.(76)ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಅಮ್ಮೆಂಬಳದ ತಂಬಾಜೆ ಸ್ವಗೃಹದಲ್ಲಿ ನಿಧನರಾದರು.

ಪತ್ರಕರ್ತ ಪುತ್ರರಾದ ನವೀನ್ ಅಮ್ಮೆಂಬಳ, ಪ್ರವೀಣ್ ಅಮ್ಮೆಂಬಳ ಮತ್ತು ಪುತ್ರಿಯರಾದ ವೀಣಾ, ಡಾ. ರಶ್ಮಿ ಅಮ್ಮೆಂಬಳ ಸಹಿತ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ