ಉತ್ತಮ್ ಸಾಲಿಯಾನ್
Update: 2024-04-30 15:46 GMT
ಉಡುಪಿ, ಎ.30: ಉದ್ಯಾವರ ಪಿತ್ರೋಡಿ ನಿವಾಸಿ, ವಿಡಿಯೋಗ್ರಾಫರ್ ಉತ್ತಮ್ ಸಾಲಿಯಾನ್(45) ಹೃದಯಾಘಾತದಿಂದ ಇಂದು ನಿಧನರಾದರು.
ನಗರದ ಬಸ್ ನಿಲ್ದಾಣ ಬಳಿ ರಿಯಾ ಡಿಜಿಟಲ್ ಎಂಬ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.