ಉಡುಪಿ : ಇಸ್ಮಾಯಿಲ್‌ ಮೀರಾ ಸಾಹೇಬ್‌ ನಿಧನ

Update: 2023-07-29 13:12 GMT

ಉಡುಪಿ : ಇಲ್ಲಿನ ಕೊಲಂಬೆ ನಿವಾಸಿ, ತಾಜ್‌ ಟೈಲರ್‌ ಎಂದೇ ಪ್ರಖ್ಯಾತಿ ಹೊಂದಿರುವ ಇಸ್ಮಾಯಿಲ್‌ ಮೀರಾ ಸಾಹೇಬ್‌ (87) ಅವರು ಶನಿವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಿಧನರಾಗಿದ್ದಾರೆ.

ಅವರು ಇಬ್ಬರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಇಂದು ಇಶಾ ನಮಾಝ್‌ ಬಳಿಕ ಉಡುಪಿ ಜಮೀಯಾ ಮಸೀದಿಯಲ್ಲಿ ಜನಾಝ ನಮಾಝ್‌ ನಿರ್ವಹಿಸಿ ನಂತರ ಉಡುಪಿ ಜಮೀಯಾ ಮಸೀದಿಯ ಖಬರ್‌ ಸ್ಥಾನದಲ್ಲಿ ದಫನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ