ಅ.20ರಿಂದ ಮಲಬಾರ್ ಗೋಲ್ಡ್‌ನಲ್ಲಿ ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವ

Update: 2023-10-19 15:43 GMT

ಉಡುಪಿ, ಅ.19: ಉಡುಪಿಯ ಗೀತಾಂಜಲಿ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವವನ್ನು ಅ.20ರಿಂದ 29ರವರೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಅ.20ರಂದು ಅಪರಾಹ್ನ 3.30ಕ್ಕೆ ಕಟಪಾಡಿ ಗ್ರಾಪಂ ಅಧ್ಯಕ್ಷೆ ಪ್ರಭಾ ವಿ.ಶೆಟ್ಟಿ, ಶೋಭಿತ ಸುಜಯ್, ಅಶ್ವಿನಿ ಆರ್.ಶೆಟ್ಟಿ ಉದ್ಘಾಟಿಸಲಿರುವರು.

ಸಂಪ್ರದಾಯಿಕ ಸೊಬಗಿನ ಮತ್ತು ಸಮಕಾಲಿನ ಅನುಗ್ರಹದ ಅದ್ಬುತವಾದ ಮಂಗಳಸೂತ್ರ ಪೆಂಡೆಂಟ್ ಅತ್ಯಾಕರ್ಷಕ ಮಂಗಳಸೂತ್ರವನ್ನು ನ್ಯಾಯಯುತ ಬೆಲೆಗಳಲ್ಲಿ ಇನ್ನಷ್ಟು ವಿಶೇಷಗೊಳಿಸಲಾಗಿದೆ. ಚಿನ್ನ ಮತ್ತು ವಜ್ರಗಳಿಂದ ತಯಾರಿಸ ಲಾದ ದೈನಂದಿನ ಉಡುಗೆಗೆ ಒಪ್ಪುವಂತಹ ಪರಿಪೂರ್ಣ ವಿನ್ಯಾಸಗಳ ಸರಗಳು, ಪರೀಕ್ಷಿಲಾಗಿರುವ ಮತ್ತು ಪ್ರಮಾಣಿಕೃತ ವಜ್ರಗಳು ಈ ಉತ್ಸವದಲ್ಲಿ ಲಭ್ಯ ಇವೆ.

ವಜ್ರದ ಆಭರಣದ ಮೇಲೆ ಶೇ.100 ವಿನಿಮಯ ಮೌಲ್ಯ ಹಾಗೂ ವಿಶೇಷ ಕೊಡುಗೆಯಾಗಿ ಪ್ರತಿ 30 ಸಾವಿರ ಖರೀದಿಗೆ ಚಿನ್ನದ ನಾಣ್ಯ, ವಜ್ರದ ಆಭರಣದ ಮೇಲೆ ಶೇ.30ರಷ್ಟು, ರತ್ನದ ಕಲ್ಲು ಹಾಗೂ ಪೊಲ್ಕಿ ಆಭರಣದ ಮೇಕಿಂಗ್ ಚಾರ್ಜ್ ಮೇಲೆ ಶೇ.30ರಷ್ಟು ರಿಯಾಯಿತಿ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಂಝೀಮ್ ಶಿರ್ವ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News