ಸ್ಮೀತಾ ಕಾಮತ್‌ಗೆ ಪಿಎಚ್‌ಡಿ ಪದವಿ
Update: 2024-11-17 13:58 GMT
ಉಡುಪಿ : ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಪ್ರೊ.ಎಸ್.ಕೆ.ನಟರಾಜ್ ಅವರ ಮಾರ್ಗದರ್ಶನದಲ್ಲಿ ಸ್ಮೀತಾ ವಿ.ಕಾಮತ್ ಮಂಡಿಸಿದ್ದ ‘ಫಂಕ್ಷನಲ್ ನ್ಯಾನೋಮಟೀರಿಯಲ್ ಆಧಾರಿತ ಮೆಂಬ್ರೇನ್‌ಗಳು ಮತ್ತು ಫಿಲ್ಟ್ರೇಷನ್ ಕಿಟ್‌ಗಳು ನೀರು ಶುದ್ಧೀಕರಣ ಮತ್ತು ಕಸದ ನೀರಿನ ಶುಧ್ಧೀಕರಣ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿ ನೀಡಿದೆ.
ಇವರು ಉಡುಪಿ ಶ್ವೇತಾ ವಿ ಕಾಮತ್ ಮತ್ತು ವರದರಾಯ ಕಾಮತ್ ದಂಪತಿಯ ಪುತ್ರಿ.