ವ್ಯಕ್ತಿ ನಾಪತ್ತೆ

Update: 2025-01-12 14:54 GMT

ಕಾಪು, ಜ.12: ಕಾಪು ಪೇಟೆಯಲ್ಲಿ ಚಹಾ ಮಾರುವ ಕೆಲಸ ಮಾಡಿಕೊಂಡಿದ್ದ ಉಳಿಯಾರಗೋಳಿಯ ರಾಮ (64) ಎಂಬವರು ಜ.10ರಂದು ಮಧ್ಯಾಹ್ನ ತರಕಾರಿ ತರುವುದಾಗಿ ಮನೆಯಿಂದ ಕಾಪು ಪೇಟೆಗೆ ಹೋದವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News