ಮಂಗಳೂರು: ಸಿಟಿಗೋಲ್ಡ್ ನಲ್ಲಿ ಸ್ವಾತಂತ್ರ್ಯೋತ್ಸವ

Update: 2023-08-15 17:45 GMT

ಮಂಗಳೂರು ಕಂಕನಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಿಟಿಗೋಲ್ಡ್ ಎಂಡ್ ಡೈಮಂಡ್ ಚಿನ್ನಾಭರಣ ಮಳಿಗೆಯಲ್ಲಿ  ಸ್ವಾತಂತ್ರ್ಯೋತ್ಸವವನ್ನು ಆಗಸ್ಟ್ 15 ರಂದು ವಿಜ್ರಂಭಣೆಯಿಂದ ಆಚರಿಸಲಾಯಿತು.

ಈ ವೇಳೆ ಧ್ವಜಾರೋಹಣ ವನ್ನು ಸಂಸ್ಥೆ ಬ್ರಾಂಚ್ ಮ್ಯಾನೇಜರ್ ಅಹಮದ್ ಹಫೀಝ್‌ರವರು ನೆರವೇರಿಸಿದರು.

ಹಿರಿಯ ಸಿಬ್ಬಂದಿ ಅಬ್ದುಲ್ ಹಕ್‌ರವರು ಹಾಗು ಇನ್ನೋರ್ವ ಸಿಬ್ಬಂದಿ ರವೂಫ್ ಕರಾಯ ಇವರು ಸ್ವಾತಂತ್ರ್ಯ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ, ಅಸಿಸ್ಟೆಂಟ್ ಮ್ಯಾನೇಜರ್ ಅಬ್ದುಲ್ ಅಝೀಝ್, ಫ್ಲೊರ್ ಮ್ಯಾನೇಜರ್ ರಮೀಝ್ ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಮುಸ್ತಫಾ ಕಣ್ಣೂರ್ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News