ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ (ರಿ)ಅಧ್ಯಕ್ಷರಾಗಿ ನವಾಝ್ ಉಳ್ಳಾಲ್ ಆಯ್ಕೆ

Update: 2024-10-25 08:52 GMT

ಉಳ್ಳಾಲ.ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ( ರಿ )ಇದರ 2024-25 ಸಾಲಿನ ನೂತನ ಅಧ್ಯಕ್ಷರಾಗಿ ನವಾಜ್ ಉಳ್ಳಾಲ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಹಾಜಿ ಮುಹಮ್ಮದ್ ತ್ವಾಹ, ಪ್ರಧಾನ ಕಾರ್ಯದರ್ಶಿಯಾಗಿ ಯು, ಕೆ. ಮುಹಮ್ಮದ್ ಮುಸ್ತಫ ಕೋಶಧಿಕಾರಿಯಾಗಿ ಹಾಜಿ ಅಹ್ಮದ್ ಬಾವ ಆಯ್ಕೆಯಾಗಿದ್ದಾರೆ.

ಈ ಸಂಧರ್ಭದಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಯು.ಎಚ್. ಸಿದ್ದೀಕ್, ಯು.ಎಮ್.ಜಬ್ಬಾರ್, ಮೊಹಮ್ಮದ್ ಮುಸ್ತಾಫಾ,ಇಬ್ರಾಹಿಂ ಆಲಿಯಬ್ಬ, ಸಲ್ಮಾನ್ ಮಂಚಿಲ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News