ತುಳಸಿ ವೇಣುಗೋಪಾಲ್

Update: 2019-04-08 09:29 GMT

 ಮಂಗಳೂರು, ಎ.8: ಲೇಖಕಿ, ಕವಯತ್ರಿ, ಮುಂಬಯಿಯ ಕನ್ನಡ ಲೇಖಕಿಯರ ಬಳಗ ‘ಸೃಜನ’ ಸಂಸ್ಥೆ ಮತ್ತು ಸ್ಪಾರೋ ಸಂಸ್ಥೆಗಳ ಸಕ್ರಿಯ ಸದಸ್ಯೆಯಾಗಿದ್ದ ಪತ್ರಕರ್ತ ದಿವಂಗತ ಕೆ.ಟಿ.ವೇಣುಗೋಪಾಲ್ ಅವರ ಪತ್ನಿ ತುಳಸಿ ವೇಣುಗೋಪಾಲ್(65) ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.

ಮೂಲತಃ ನಗರದ ಬೋಳಾರ ನಿವಾಸಿಯಾಗಿರುವ ತುಳಸಿ ವೇಣುಗೋಪಾಲ್ ಅವರು ಓರ್ವ ಪುತ್ರನ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಹಸೈನಾರ್