ಮಂಗಳೂರು: ಅರ್ಜಿ ಆಹ್ವಾನ
Update: 2022-06-14 15:32 GMT
ಮಂಗಳೂರು : ಮಂಗಳೂರು ಸ್ಮಾರ್ಟ್ ಸಿಟಿ ಲಿ. ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಅನುಭವವುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತಾಂತ್ರಿಕ ಪ್ರಧಾನ ವ್ಯವಸ್ಥಾಪಕರು (೧) ಹಾಗೂ ಆಡಳಿತ ಪ್ರಧಾನ ವ್ಯವಸ್ಥಾಪಕರ (೧) ಹುದ್ದೆಗೆ ಆಸಕ್ತರು ಸ್ವವಿವರ, ವಿದ್ಯಾರ್ಹತೆ ಮತ್ತು ಅನುಭವ ಪ್ರಮಾಣ ಪತ್ರವನ್ನು ಜೂ.೨೮ರ ಸಂಜೆ ೫:೩೦ರೊಳಗೆ ಇ-ಮೇಲ್ ಐ.ಡಿ: smartcitymangaluru@gmail.com ಮುಖಾಂತರ ಸಲ್ಲಿಸಬಹುದು.
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್:www.mangalurusmartcity.net ಅಥವಾ ದೂ.ಸಂ: ೦೮೨೪- ೨೯೮೬೩೨೧ ಸಂಪರ್ಕಿಸಬಹುದು ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿ.ನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.