ರಾಮಚಂದ್ರ ಅನಂತ ಪೈ

Update: 2022-10-17 13:26 GMT

ಕುಂದಾಪುರ, ಅ.17: ಕುಂದಾಪುರದ ಖ್ಯಾತ ಉದ್ಯಮಿ ಆಟಕೆರೆ ರಾಮಚಂದ್ರ ಅನಂತ ಪೈ  (58) ರವಿವಾರ ನಿಧನರಾದರು.ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕೋಟೇಶ್ವರದ ಆಟಕೆರೆ ಅನಂತ ಶ್ರೀನಿವಾಸ ಪೈ ಆ್ಯಂಡ್ ಸನ್ಸ್, ಮಹಾಮಾಯ ಸಂಸ್ಥೆಗಳ ಮುಖ್ಯಸ್ಥರಾಗಿದ್ದ ಇವರು ಜಿಲ್ಲೆಯ ರಖಂ ದಿನಸಿ ವ್ಯವಹಾರದಲ್ಲಿ ಪ್ರಸಿದ್ಧವಾಗಿದ್ದ ಕುಟುಂಬದ ವ್ಯವಹಾರವನ್ನು ಅಭಿವೃದ್ಧಿ ಪಡಿಸಿ ಆಧುನೀಕರಣಗೊಳಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಹರಿಶ್ಚಂದ್ರ
ವಿಮಲ ಭಟ್