ದೇವಪ್ಪ ಗಟ್ಟಿ ಕಂಬ್ಲಪದವು

Update: 2022-10-27 17:31 GMT

ಕೊಣಾಜೆ: ಪಜೀರು ಗ್ರಾಮದ ಕಂಬ್ಲಪದವು ನಿವಾಸಿ‌ ದೇವಪ್ಪ ಗಟ್ಟಿ(82) ಅವರು ಗುರುವಾರ ನಿಧನರಾದರು.

ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಇವರಿಗೆ ಪತ್ನಿ, ಮೂವರು ಗಂಡು ಹಾಗೂ ಒಂದು ಪುತ್ರಿ ಇದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್