ಸಾರಮ್ಮ
Update: 2022-11-06 17:39 GMT
ಪಡುಬಿದ್ರೆ, ನ.6: ಹೆಜಮಾಡಿ ಕೋಡಿಯ ಮುಬಾರಕ್ ಮಂಝಿಲ್ ನಿವಾಸಿ ದಿ.ಹಸನಬ್ಬರ ಪತ್ನಿ ಸಾರಮ್ಮ(88) ರವಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಕನ್ನಂಗಾರ ಮಸೀದಿಯ ವಠಾರದಲ್ಲಿ ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.