ಅಂತಮ್ಮ ಪೂಜಾರ್ತಿ

Update: 2022-11-08 14:21 GMT

ಬ್ರಹ್ಮಾವರ : ದಿವಗಂತ ರಾಘವ ಪೂಜಾರಿ ಅವರ ಪತ್ನಿ ಬಾರ್ಕೂರು ಜೋಗಿಮನೆ  ನಿವಾಸಿ ಅಂತಮ್ಮ ಪೂಜಾರ್ತಿ ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್