ವಾಸುದೇವ ಸಾಲ್ವಣ್ಕಾರ್

Update: 2022-11-13 15:56 GMT

ಶಿರ್ವ: ಮುಂಬೈಯಲ್ಲಿ ಹಲವಾರು ದಶಕಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದ ಬಂಟಕಲ್ಲು ಸಮೀಪದ ಮಾನಿಪಾಡಿ ನಿವಾಸಿ ವಾಸುದೇವ ಸಾಲ್ವಣ್‌ಕಾರ್ (94) ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ  ನಿಧನರಾದರು.

ಇವರು ಪತ್ನಿ ಹಾಗೂ ನಾಲ್ವರು ಪುತ್ರರು, ಅಪಾರ ಬಂಧುಗಳನ್ನು ಅಗಲಿದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್