ಅಂತಪ್ಪ ಮಡಿವಾಳ
Update: 2022-12-03 16:14 GMT
ಮಂಗಳೂರು, ಡಿ.3: ಕುಡುಪು ನಡುಮನೆ ನಿವಾಸಿ ಅಂತಪ್ಪ ಮಡಿವಾಳ (72) ಶನಿವಾರ ಹೃದಯಾಘಾತದಿಂದ ನಿಧನರಾದರು.
ಮೃತರು ಕುಡುಪು ದೇವಾಲಯದಲ್ಲಿ ಜಾರಂದಾಯ ದೈವದ ವರ್ಷಾವಧಿ ಉತ್ಸವ ಮತ್ತಿತರ ಧಾರ್ಮಿಕ ಕಾರ್ಯಗಳಲ್ಲಿ 50ಕ್ಕೂ ಅಧಿಕ ವರ್ಷಗಳಿಂದ ಸೇವೆ ಸಲ್ಲಿಸಿದ್ದರು.
ಮೃತರು ಪುತ್ರಿ, ಅಳಿಯ, ಸೋದರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.