ಶಬ್ಬೀರ್ ಅಹ್ಮದ್
Update: 2022-12-04 17:17 GMT
ಉಡುಪಿ: ಮಲ್ಪೆಯ ಮತ್ಸೋದ್ಯಮಿ ಯು. ಶಬ್ಬೀರ್ ಅಹ್ಮದ್ (68) ಅಲ್ಪಕಾಲದ ಅಸೌಖ್ಯದಿಂದ ಇಂದು ಮಲ್ಪೆಯ ಬೈಲಕೆರೆಯ ಉದ್ದಿನಹಿತ್ಲುವಿನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಇವರು ಪತ್ನಿ, ಆರು ಮಂದಿ ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.