ವಿಠಲ ಶೆಟ್ಟಿ

Update: 2022-12-13 16:16 GMT

ಉಡುಪಿ, ಡಿ.13: ಉದ್ಯಮಿ, ಬೇಳೂರು  ದೊಡ್ಡಮನೆ ವಿಠಲ ಶೆಟ್ಟಿ  (೮೬) ಅನಾರೋಗ್ಯದ ಕಾರಣ ರವಿವಾರ ಸಂಜೆ ಮಣಿಪಾಲ ಕೆಎಂಸಿಯಲ್ಲಿ  ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಒಂದೂವರೆ ದಶಕಕ್ಕೂ ಅಧಿಕ ಕಾಲ ಬೇಳೂರು ಗ್ರಾಪಂನ ಮಾಜಿ ಅಧ್ಯಕ್ಷರಾಗಿದ್ದ ವಿಠಲ ಶೆಟ್ಟಿ ಅವರು ಬಡವರಿಗೆ ವಸತಿ, ರಸ್ತೆ ಹಾಗೂ ಸೇತುವೆಗಳ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ್ದರು. ಉಪ್ಪೂರು ನರ್ನಾಡು ರೈಸ್‌ಮೀಲ್‌ನ ಮಾಲಕರಾಗಿದ್ದ ಇವರು ಗ್ರಾಮದ ಅಭಿವೃದ್ಧಿಯಲ್ಲಿ ವಿಶೇಷ ಕೊಡುಗೆ ನೀಡಿದ್ದರು. 

Similar News

ಹರಿಶ್ಚಂದ್ರ
ವಿಮಲ ಭಟ್