ಹೊನ್ನಮ್ಮ
Update: 2022-12-26 17:44 GMT
ಉಪ್ಪಿನಂಗಡಿ: ಇಲ್ಲಿನ ಪುಳಿತ್ತಡಿಯ ಅತ್ರೆಮಜಲು ನಿವಾಸಿ ದಿ. ಲಿಂಗಪ್ಪ ಗೌಡರ ಪತ್ನಿ ಹೊನ್ನಮ್ಮ (88) ವಯೋ ಸಹಜ ಅನಾರೋಗ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು ಸೇರಿದಂತೆ ನಾಲ್ಕು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.