ಆನಂದ ಪೂಜಾರಿ

Update: 2023-01-06 11:53 GMT

ಪುತ್ತೂರು : ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ಆನಂದ ಪೂಜಾರಿ (85) ಅವರು ವಯೋ ಸಹಜ ಅನಾರೋಗ್ಯದಿಂದಾಗಿ ಗುರುವಾರ ಸ್ವಗೃಹದಲ್ಲಿ ನಿಧನರಾದರು. 

ಕೃಷಿಕರಾಗಿದ್ದ ಆನಂದ ಪೂಜಾರಿ ಅವರು ಹಲವು ವರ್ಷಗಳ ಕಾಲ ಮೂರ್ತೆಗಾರಿಕೆ ವೃತ್ತಿಯನ್ನೂನಡೆಸಿದ್ದರು. ಮೃತರು ಪತ್ನಿ, ಆರ್ಯಾಪು ಗ್ರಾಮ ಪಂಚಾಯತ್  ಮಾಜಿ ಉಪಾಧ್ಯಕ್ಷರೂ ಹಾಗೂ ಹಾಲಿ ಸದಸ್ಯ ಆಗಿರುವ ವಸಂತ ಶ್ರೀದುರ್ಗಾ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ. 

Similar News

ಹರಿಶ್ಚಂದ್ರ
ವಿಮಲ ಭಟ್