ಸರಸ್ವತಿ ಅಮ್ಮ
Update: 2023-01-08 14:14 GMT
ಕಾಪು: ಕಾಪು ಉಳಿಯಾರಗೋಳಿ ಲಕ್ಷ್ಮೀನಾರಾಯಣ ಭಟ್ಟರ ಪತ್ನಿ ಸರಸ್ವತಿ ಅಮ್ಮ (92) ಅವರು ಶನಿವಾರ ಉಡುಪಿಯ ಮಗಳ ಮನೆಯಲ್ಲಿ ನಿಧನ ಹೊಂದಿದರು.
ಅವರು ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.