ಆಯಿಶಮ್ಮ
Update: 2023-01-09 09:33 GMT
ಮಂಗಳೂರು,ಜ.9: ತುಂಬೆಯ ದಿವಂಗತ ಟಿ.ಎಚ್. ಹಾಜಬ್ಬ ಅವರ ಪತ್ನಿ ಆಯಿಶಮ್ಮ (94) ಸೋಮವಾರ ಬೆಳಗ್ಗೆ ಉಳ್ಳಾಲದಲ್ಲಿರುವ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.
ಆರು ಮಂದಿ ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ. ಮೃತದೇಹದ ಅಂತ್ಯಕ್ರಿಯೆಯು ಸೋಮವಾರ ಸಂಜೆ ಫರಂಗಿಪೇಟೆಯ ಜುಮಾ ಮಸೀದಿಯ ಬಳಿಯ ದಫನಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.