ದೇರಳಕಟ್ಟೆ: ಉದ್ಯಮಿ ಕುಂಞಿ ಅಹ್ಮದ್ (ಉಂಞಿ ಹಾಜಿ) ನಿಧನ

Update: 2024-04-16 02:42 GMT

ಮಂಗಳೂರು, ಎ.13: ಹಿರಿಯ ಉದ್ಯಮಿ ಕುಂಞಿ ಅಹ್ಮದ್ (ಉಂಞಿ ಹಾಜಿ) ಶನಿವಾರ ಬೆಳಗ್ಗೆ ದೇರಳಕಟ್ಟೆಯಲ್ಲಿರುವ ತನ್ನ ಸ್ವಗೃಹದಲ್ಲಿ ನಿಧನರಾದರು.

ಮರ್ಹೂಂ ಹಸನ್ ಹಾಜಿ ಅವರ ಪುತ್ರ ಕುಂಞಿ ಅಹ್ಮದ್ ಸ್ಥಳೀಯವಾಗಿ ಉಂಞಿ ಹಾಜಿ ಎಂದು ಗುರುತಿಸಲ್ಪಟ್ಟಿದ್ದರು. ಹಸನ್ ಹಾಜಿ ಆ್ಯಂಡ್ ಕಂಪನಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು‌.

ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಮೃತರು ಅಗಲಿದ್ದಾರೆ.

ಅಸರ್ ನಮಾಝ್ ಬಳಿಕ ಮಂಗಳೂರಿನ ಕೇಂದ್ರ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News