ಸಿ.ಸುಂದರ್

Update: 2024-05-06 14:48 GMT

ಉಡುಪಿ, ಮೇ 6: ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ತರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಚಿಟ್ಪಾಡಿಯ ಸಿ.ಸುಂದರ್ (84) ರವಿವಾರ ಸಂಜೆ ನಿಧನರಾದರು.

ಇವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ
ಭೋಜ ಪೂಜಾರಿ