ಶ್ರೀನಿವಾಸ ನಾಯಕ್

Update: 2024-05-13 12:49 GMT

ಶಿರ್ವ, ಮೇ 13: ಶಿರ್ವ ಮಟ್ಟಾರು ಪ್ರಗತಿಪರ ಕೃಷಿಕ, ಹಿರಿಯ ಸಾಮಾಜಿಕ ಕಾರ್ಯಕರ್ತ ಮಟ್ಟಾರು ನೆಕ್ಕರೆಕಂಬ್ಳ ಶ್ರೀನಿವಾಸ ನಾಯಕ್(79) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು.

ಶಿರ್ವ ಗ್ರಾಪಂನಲ್ಲಿ 4 ಅವಧಿಗೆ ಸದಸ್ಯರಾಗಿದ್ದ ಇವರು, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಕ್ರಿಯಾಶೀಲರಾಗಿದ್ದರು. ಇವರು ಶಿರ್ವ ಗ್ರಾ.ಪಂ. ಮಾಜಿ ಸದಸ್ಯೆ ಪತ್ನಿ ಸುಗುಣಾ ನಾಯಕ್, ಪ್ರಸ್ತುತ ಗ್ರಾ.ಪಂ. ಸದಸ್ಯರಾಗಿರುವ ಪುತ್ರ ಸುರೇಶ ನಾಯಕ್ ಸೇರಿದಂತೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ
ಭೋಜ ಪೂಜಾರಿ