ಬಜೆಟ್‌ ಮಂಡನೆ : ವಿಪಕ್ಷಗಳ ಸಂಸದರಿಂದ ಸದನದಲ್ಲಿ ಗದ್ದಲ

Update: 2025-02-01 11:14 IST
ಬಜೆಟ್‌ ಮಂಡನೆ : ವಿಪಕ್ಷಗಳ ಸಂಸದರಿಂದ ಸದನದಲ್ಲಿ ಗದ್ದಲ

Photo | ANI

  • whatsapp icon

ಹೊಸದಿಲ್ಲಿ : 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಾರಂಭಿಸಿದ್ದಾರೆ. ಬಜೆಟ್‌ ಗೂ ಮುನ್ನ ವಿಪಕ್ಷಗಳ ಸಂಸದರು ಸದನದಲ್ಲಿ ಗದ್ದಲ ನಡೆಸಿದ್ದಾರೆ.

ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಂತೆ ಪ್ರತಿಪಕ್ಷಗಳ ಕೆಲವು ಸಂಸದರು ಸಂಸತ್ತಿನಿಂದ ಹೊರನಡೆದಿದ್ದಾರೆ. 

ಗೌರವಾನ್ವಿತ ಸ್ಪೀಕರ್, ನಾನು 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಪ್ರಸ್ತುತಪಡಿಸುತ್ತೇನೆ, ಅಭಿವೃದ್ದಿಯನ್ನು ಹೆಚ್ಚಿಸಲು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಯುವಜನತೆ, ದಲಿತರು, ಅನ್ನದಾತರು ಮತ್ತು ಮಹಿಳೆಯರನ್ನು ಉದ್ದೇಶವಾಗಿಟ್ಟುಕೊಂಡು ಬಜೆಟ್ ಮಂಡಿಸಲಾಗುತ್ತಿದೆ ಎಂದು  ನಿರ್ಮಲಾ ಸೀತಾರಾಮನ್ ಆರಂಭದಲ್ಲಿ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News