ಅತ್ಯಾಚಾರ ಪ್ರಕರಣ | ಜಾಮೀನು ಕೋರಿ ಪ್ರಜ್ವಲ್ ರೇವಣ್ಣ‌ ಅರ್ಜಿ : ಎಸ್ಐಟಿಗೆ ನೋಟಿಸ್

Update: 2025-03-24 12:35 IST
ಅತ್ಯಾಚಾರ ಪ್ರಕರಣ | ಜಾಮೀನು ಕೋರಿ ಪ್ರಜ್ವಲ್ ರೇವಣ್ಣ‌ ಅರ್ಜಿ : ಎಸ್ಐಟಿಗೆ ನೋಟಿಸ್

 ಪ್ರಜ್ವಲ್ ರೇವಣ್ಣ

  • whatsapp icon

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಜಾಮೀನು ಸಂಬಂಧಿಸಿದ ಎಸ್ಐಟಿಗೆ ನೋಟಿಸ್ ಜಾರಿಗೆ ಆದೇಶಿದೆ. ದೂರುದಾರ ಮಹಿಳೆಯನ್ನು ಪ್ರತಿವಾದಿಯನ್ನಾಗಿಸಲು ಅರ್ಜಿದಾರರಿಗೆ ಸೂಚನೆ ನೀಡಿರುವ ನ್ಯಾಯಪೀಠ, ವಿಚಾರಣೆ ಏಪ್ರಿಲ್ 7 ಕ್ಕೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News