ಮಲ್ಪೆ: ಯುವಕ ನಾಪತ್ತೆ

Update: 2024-08-23 16:10 GMT

ಉಡುಪಿ, ಆ.23: ಮಲ್ಪೆ ನಿವಾಸಿ ಗೌತಮ್ (31) ಎಂಬ ಯುವಕ ಆಗಸ್ಟ್ 18ರಂದು ಮನೆಯಿಂದ ಹೋದವರು ವಾಪಸು ಬಾರದೇ ನಾಪತ್ತೆಯಾಗಿದ್ದಾರೆ.

5 ಅಡಿ 5 ಇಂಚು ಎತ್ತರ, ಕೋಲು ಮುಖ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾ ಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ದೂ.ಸಂಖ್ಯೆ: 0820-253799 ಅಥವಾ ಮೊ.ನಂ: 9480805447 ಅನ್ನು ಸಂಪರ್ಕಿಸಬಹುದು ಎಂದು ಮಲ್ಪೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News