ಮಹಿಳೆ ಆತ್ಮಹತ್ಯೆ

Update: 2024-10-06 15:33 GMT

ಶಂಕರನಾರಾಯಣ, ಅ.6: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಅಲ್ಬಾಡಿ ಗ್ರಾಮದ ಗುಲಾಬಿ ಶೆಡ್ತಿ(73) ಎಂಬವರು ಅ.5ರಂದು ರಾತ್ರಿ ವೇಳೆ ಮನೆಯ ಕೋಣೆಯ ಮಾಡಿನ ಜಂತಿಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News