ಮಹಿಳೆ ಆತ್ಮಹತ್ಯೆ
Update: 2023-09-15 16:47 GMT
ಮಣಿಪಾಲ, ಸೆ.15: ವಿಚ್ಛೇಧನೆ ಹಾಗೂ ತಾಯಿ ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಣಿಪಾಲ ವಿಭುದಪ್ರಿಯ ನಗರದ ನಿವಾಸಿ ಸೋನಾಲಿ(35) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.14ರಂದು ರಾತ್ರಿ ವೇಳೆ ಮನೆಯ ಬೆಡ್‌ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.