ಯುವತಿ ಆತ್ಮಹತ್ಯೆ

Update: 2023-10-09 17:14 GMT

ಕಾಪು, ಅ.9: ಮೂಡುಬೆಳ್ಳೆಯಲ್ಲಿ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಣಿಪುರ ಗ್ರಾಮದ ಸ್ವಾತಿ ಶೆಟ್ಟಿ(25) ಎಂಬವರು ಅ.8ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

5 ಅಡಿ ಎತ್ತರವಾಗಿರುವ ಇವರು, ಗೋಧಿ ಮೈಬಣ್ಣ, ಸಪೂರ ಶರೀರ, ಗುಂಗುರು ಕೂದಲು ಹೊಂದಿದ್ದಾರೆ. ಕಪ್ಪುಮತ್ತು ಕಿತ್ತಳೆ ಮಿಶ್ರಿತ ಟಾಪ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಸಪೂರ ಚಿನ್ನದ ಸರ ಧರಿಸಿದ್ದರು.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News