ಹೊಸಪೇಟೆ | ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ರಂಜಾನ್ ಬಿ.ಹಂಪಿ ಅವರು ಟೆನ್ನಿಸ್ ಸಿಂಗಲ್, ಡಬಲ್ ನಲ್ಲಿ ಪ್ರಥಮ
Update: 2025-04-10 18:07 IST

ಹೊಸಪೇಟೆ : ಎ.9 ಮತ್ತು 10ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ 2025, ವಿಜಯನಗರ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ಸಂಸ್ಥೆಯ ಚಿತ್ರಕಲಾ ಶಿಕ್ಷಕರು ರಂಜಾನ್ ಬಿ ಹಂಪಿ ಇವರು ಟೇಬಲ್ ಟೆನ್ನಿಸ್ ಸಿಂಗಲ್ ಮತ್ತು ಡಬಲ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ