ಡಿ.30: ಕೈಕಂಬದಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ

Update: 2024-12-26 15:13 GMT

ಮಂಗಳೂರು: ಮೆಸ್ಕಾಂ ಕೈಕಂಬ ಉಪವಿಭಾಗ ಕಚೇರಿಯಲ್ಲಿ ಡಿ.30ರಂದು ಪೂ.11ರಿಂದ ಮಧಾಹ್ನ 12ರವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ.

ಮೆಸ್ಕಾಂನ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ದೂರವಾಣಿ (0824-2258202)ಕರೆಯ ಮೂಲಕವೂ ಸಂಪರ್ಕಿಸಿ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News