ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್: ಬರಕಾ ಶಾಲೆಗೆ ಸಮಗ್ರ ಪ್ರಶಸ್ತಿ

Update: 2024-12-09 12:49 GMT

ಮಂಗಳೂರು: ಕಾರವಾರದಲ್ಲಿ ರವಿವಾರ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬರಾಕ ಇಂಟರ್‌ನ್ಯಾಷನಲ್‌ ಸ್ಕೂಲ್‌ ವಿದ್ಯಾರ್ಥಿಗಳು ಭಾಗವಹಿಸಿ, ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡರು.

ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿಗಳ ವಿವರ:-

ಫಾತಿಮ ಶಝಾ - 7 ನೇ ತರಗತಿ (ಕಟಾ ಹಾಗೂ ಕುಮಿಟೆಯಲ್ಲಿ ಚಿನ್ನದ ಪದಕ), ಮರಿಯಮ್ - 4ನೇ ತರಗತಿ (ಕಟಾದಲ್ಲಿ ಚಿನ್ನ ಹಾಗೂ ಕುಮಿಟೆಯಲ್ಲಿ ಕಂಚಿನ ಪದಕ), ಮುಹಮ್ಮದ್ ಶೀಸ್ ಇಬ್ರಾಹಿಂ - 3ನೇ ತರಗತಿ (ಕುಮಿಟೆಯಲ್ಲಿ ಚಿನ್ನ ಹಾಗೂ ಕಟಾದಲ್ಲಿ ಕಂಚಿನ ಪದಕ), ಆಮಿನತ್ ನಿಶಾ ಅಸ್ನಿ - 5 ನೇ ತರಗತಿ (ಕಟ ಹಾಗೂ ಕುಮಿಟೆಯಲ್ಲಿ ಬೆಳ್ಳಿಯ ಪದಕ), ಶನಾಯ ಫಾತಿಮ - 5ನೇ ತರಗತಿ (ಕಟಾ ಹಾಗೂ ಕುಮಿಟೆಯಲ್ಲಿ ಕಂಚಿನ ಪದಕ), ಕೆನ್ಝಾ ರಿಝ್ವಾನ್ - 5ನೇ ತರಗತಿ (ಕಟಾದಲ್ಲಿ ಕಂಚಿನ ಪದಕ), ಫಾತಿಮ ಶಿಝಾ - 8ನೇ ತರಗತಿ (ಕಟಾ ಹಾಗೂ ಕುಮಿಟೆಯಲ್ಲಿ ಕಂಚಿನ ಪದಕ), ಮಹಮ್ಮದ್ ಶಾಝಿಲ್ - 4ನೇ ತರಗತಿ (ಕಟಾ ದಲ್ಲಿ ಕಂಚಿನ ಪದಕ), ಅಬ್ದುಲ್ ರಹಿಮಾನ್ ರಬೀಹ್- 5ನೇ ತರಗತಿ (ಕಟಾದಲ್ಲಿ ಕಂಚಿನ ಪದಕ ಹಾಗೂ ಕುಮಿಟೆಯಲ್ಲಿ ಬೆಳ್ಳಿಯ ಪದಕ), ಮುಹಮ್ಮದ್ ನಿಬಾನ್ ನಾಸಿರ್ - 5ನೇ ತರಗತಿ (ಕುಮಿಟೆಯಲ್ಲಿ ಕಂಚು), ಮಾಜಿದ್ ಅಬ್ದುಲ್ಲ - 5ನೇ ತರಗತಿ (ಕುಮಿಟೆಯಲ್ಲಿ ಕಂಚು), ಸಯ್ಯದ್ ಅಬೂಝರ್ - 5ನೇ ತರಗತಿ (ಕುಮಿಟೆಯಲ್ಲಿ ಬೆಳ್ಳಿ ಹಾಗೂ ಕಟಾದಲ್ಲಿ ಕಂಚು), ಹಾಝಿಂ ಇಬ್ರಾಹಿಂ ಹಫೀಝ್- 5ನೇ ತರಗತಿ (ಕಟಾದಲ್ಲಿ ಬೆಳ್ಳಿ ಹಾಗೂ ಕುಮಿಟೆಯಲ್ಲಿ ಕಂಚಿನ ಪದಕ), ಮುಹಮ್ಮದ್ ಅಲೈನ್ - 3ನೇ ತರಗತಿ (ಕಟಾದಲ್ಲಿ ಕಂಚು ಹಾಗೂ ಕುಮಿಟೆಯಲ್ಲಿ ಬೆಳ್ಳಿಯ ಪದಕ), ಫಾಯಿಝ್ ಅಯ್ಯುಬ್ ಉಲ್ಲಾಲ್ - 3ನೇ ತರಗತಿ (ಕಟಾದಲ್ಲಿ ಕಂಚಿನ ಪದಕ) ಪಡೆದುಕೊಂಡಿದ್ದಾರೆ.

ತರಬೇತುದಾರರಾದ ನದೀಂ ಹಾಗೂ ಝಕಿಯಾ ಅವರಿಗೆ ಬರಕಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.





Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News