ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
Update: 2025-01-08 16:58 GMT
ಮಂಗಳೂರು: ಮಂಗಳೂರು ವಿವಿದಲ್ಲಿ ಖಾಲಿಯಿರುವ ವೈದ್ಯಾಧಿಕಾರಿ ಹುದ್ದೆಗೆ ತಾತ್ಕಾಲಿಕ ನೆಲೆಯಲ್ಲಿ (ಆರು ತಿಂಗಳ ಅವಧಿ ಅಥವಾ ಮುಂದಿನ ಆದೇಶ ಯಾವುದು ಮೊದಲೋ ಅಲ್ಲಿಯವರೆಗೆ) ಮಾಸಿಕ ಕ್ರೋಢೀಕೃತ ವೇತನ 52,640 ರೂ.ನಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಮಂಗಳೂರು ವಿವಿಯ ಕುಲಸಚಿವರ ಕಚೇರಿಗೆ ಜ.22ರೊಳಗೆ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಮಂಗಳೂರು ವಿವಿ ವೆಬ್‌ಸೈಟ್ www.mangaloreuniversity.ac.in