ಮುಹರ್ರಮ್ ಚಂದ್ರ ದರ್ಶನ ಮಾಹಿತಿಗಾಗಿ ಮನವಿ

Update: 2023-07-17 07:08 GMT

ಮಂಗಳೂರು: ನಾಳೆ ದಿನಾಂಕ 18-07-2023 ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಮುಹರ್ರಮ್ ತಿಂಗಳ ಪ್ರಥಮ ಚಂದ್ರ ದರ್ಶನವಾಗುವ ಸಾಧ್ಯತೆ ಇರುವುದರಿಂದ ಚಂದ್ರ ದರ್ಶನವಾದ ವಿವರ ಕಂಡುಬಂದಲ್ಲಿ ಮುಸ್ಲಿಂ ಬಾಂದವರು ದ.ಕ ಜಿಲ್ಲಾ ಖಾಝಿಯವರಾದ ಬಹುಮಾನ್ಯ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರ ಗಮನಕ್ಕೆ ತರಬೇಕಾಗಿ ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಪ್ರ. ಕಾರ್ಯದರ್ಶಿಯವರಾದ ಮೊಹಮ್ಮದ್ ಹನೀಫ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ

PH: 0824 2428989

94813 44786

9481271477

9343507171

9448143937

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News