ಎಂಡಿಎಸ್ ನಲ್ಲಿ ವೈಷ್ಣವಿಗೆ 2ನೇ ರಾಂಕ್
Update: 2025-03-29 10:47 IST

ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗದ ಎಂಡಿಎಸ್ ನಲ್ಲಿ (ಮಾಸ್ಟರ್ ಆಫ್ ಡೆಂಟಲ್ ಸರ್ಜರಿ) ಡಾ.ವೈಷ್ಣವಿ ಕಾಮತ್ 2ನೇ ರಾಂಕ್ ಪಡೆದಿದ್ದಾರೆ.
ಇವರು ದಿವಂಗತ ಕೆ.ಗಣೇಶ್ ಕಾಮತ್ ಹಾಗೂ ವಿದ್ಯಾ ಜಿ. ಕಾಮತ್ ದಂಪತಿ ಪುತ್ರಿ ಹಾಗೂ ಉಡುಪಿ ಸಂತೆಕಟ್ಟೆ ನಿವಾಸಿ ರಕ್ಷಿತ್ ಆರ್.ಪೈ ಅವರ ಪತ್ನಿ.