ಸೋಮವಾರ ಈದುಲ್ ಫಿತ್ರ್: ದ.ಕ.,ಉಡುಪಿ, ಉಳ್ಳಾಲ ಖಾಝಿಗಳ ಘೋಷಣೆ

Update: 2025-03-30 19:14 IST
ಸೋಮವಾರ ಈದುಲ್ ಫಿತ್ರ್: ದ.ಕ.,ಉಡುಪಿ, ಉಳ್ಳಾಲ ಖಾಝಿಗಳ ಘೋಷಣೆ

ಸಾಂದರ್ಭಿಕ ಚಿತ್ರ

  • whatsapp icon

ಮಂಗಳೂರು: ಶವ್ವಾಲ್‌ನ ಪ್ರಥಮ ಚಂದ್ರದರ್ಶನ ರವಿವಾರ ಮುಸ್ಸಂಜೆ ಕೇರಳದ ಕ್ಯಾಲಿಕಟ್‌ ನಲ್ಲಿ ಆಗಿರುವುದರಿಂದ ಕರಾವಳಿಯಲ್ಲಿ ಸೋಮವಾರ ಈದುಲ್ ಫಿತ್ರ್ ಆಚರಿಸಲು ದ.ಕ. ಉಡುಪಿ, ಉಳ್ಳಾಲ ಖಾಝಿಗಳು ಘೋಷಿಸಿದ್ದಾರೆ.




Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News