ಲಂಚದ ಹಣಕ್ಕಾಗಿ ಪೊಲೀಸರೊಳಗೆ ಬೀದಿಯಲ್ಲೇ ಮಾರಾಮಾರಿ

Update: 2016-06-26 14:29 GMT

ಲಕ್ನೋ,ಜೂ.26: ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಪರಸ್ಪರ ಹಲ್ಲೆ ಮಾಡಿಕೊಂಡ ಘಟನೆ ಲಕ್ನೋದ ಬೀದಿಯೊಂದರಲ್ಲಿ ನಡೆದಿದೆ. ವಿಪರ್ಯಾಸವೆಂದರೆ ಬೀದಿ ಬದಿಯ ವ್ಯಾಪಾರಿಗಳಿಂದ ವಸೂಲಿ ಮಾಡಿದ ಲಂಚದ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ವಿವಾದ ಏರ್ಪಟ್ಟು ಈ ಬೀದಿ ಬದಿಯ ಮಾರಾಮಾರಿ ನಡೆದಿದೆ.

ಇದನ್ನು ಒಬ್ಬರು ವೀಡಿಯೋ ಚಿತ್ರೀಕರಣ ನಡೆಸಿದ್ದು ಆ ವೀಡಿಯೊ ಇದೀಗ ವೈರಲ್ ಆಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News