ಐಸಿಸಿಗೆ ಇಂದ್ರ ನೂಯಿ ಮೊದಲ ಸ್ವತಂತ್ರ ನಿರ್ದೇಶಕಿ

Update: 2018-02-09 11:17 GMT

 ಹೊಸದಿಲ್ಲಿ, ಫೆ.9: ಪೆಪ್ಸಿ ಕಂಪೆನಿಯ ಚೇರ್ಮೆನ್ ಮತ್ತು ಸಿಇಒ ಇಂದ್ರ ನೂಯಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ)ಯ ನೂತನ ಸ್ವತಂತ್ರ ಮಹಿಳಾ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

2018 ಜೂನ್‌ನಲ್ಲಿ ಇಂದ್ರ ನೂಯಿ ಅವರು ಐಸಿಸಿ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News